Surprise Me!

Karnataka Budget 2018 : ಕನ್ನಡ ದಿನಪತ್ರಿಕೆಗಳಲ್ಲಿ ರಾರಾಜಿಸಿದ ಎಚ್ ಡಿ ಕೆ ಬಜೆಟ್ | Oneindia Kannada

2018-07-06 96 Dailymotion

Karnataka Chief minister HD Kumaraswamy pronounces his maiden budget on July 5th. Here is coverage of Kannada newspapers on Karnataka Budget 2018-19. <br /> <br /> 'ಹೊರೆ ಹೊತ್ತ ಕರ್ನಾಟಕ', ಕೃಷಿಖುಷಿ ಕಿಸೆಬಿಸಿ, 'ತೆನೆಗಟ್ಟಿದ ಬಜೆಟ್' ಇತ್ಯಾದಿ ಆಕರ್ಷಕ ಶೀರ್ಷಿಕೆಗಳು ಇಂದಿನ ಕನ್ನಡ ದಿನಪತ್ರಿಕೆಗಳಲ್ಲಿ ರಾರಾಜಿಸುತ್ತಿವೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಿನ್ನೆ(ಜು.05)ಮಂಡಿಸಿದ ಕರ್ನಾಟಕ ಬಜೆಟ್ ಹಲವು ಕಾರಣಗಳಿಂದ ಮಹತ್ವದ್ದೆನ್ನಿಸಿದೆ. <br />

Buy Now on CodeCanyon